ದೆಹಲಿಯ ರಾಜ್ಪಥ್ನಲ್ಲಿ ಭಾರತದ ಸೇನಾ ಪರಾಕ್ರಮ ಅನಾವರಣ.. - ದೆಹಲಿಯಲ್ಲಿ ಸೇನಾ ಪರಾಕ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14290289-thumbnail-3x2-ddd.jpg)
ದೆಹಲಿಯ ರಾಜ್ಪಥ್ನಲ್ಲಿ 73 ನೇ ಗಣತಂತ್ರ ದಿನದ ಹಿನ್ನೆಲೆಯಲ್ಲಿ ನಡೆದ ಪರೇಡ್ನಲ್ಲಿ ದೇಶದ ಸೇನಾ ಶಕ್ತಿಯ ಅನಾವರಣವಾಯಿತು. ವಾಯುಸೇನೆ, ಭೂಸೇನೆ ಮತ್ತು ನೌಕಾದಳ ಸೇರಿದಂತೆ ಭಾರತದ ಮೂರು ಪಡೆಗಳು ರಾಜ್ಪಥ್ನಲ್ಲಿ ಪರೇಡ್ ನಡೆಸಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಬಳಿಕ ನಡೆದ ಸ್ತಬ್ಧಚಿತ್ರ(ಟ್ಯಾಬ್ಲೋ)ಗಳ ಪ್ರದರ್ಶನ ದೇಶದ ಸಂಸ್ಕೃತಿಯನ್ನು ಅನಾವರಣ ಮಾಡಿದರೆ, ಅತಿದೊಡ್ಡ ಫ್ಲೈಪ್ಲಾಗ್ ನಡೆಸುವ ಮೂಲಕ ಭಾರತೀಯ ವಾಯುಸೇನೆ ತನ್ನ ಶಕ್ತಿಯ ಪ್ರದರ್ಶನ ಮಾಡಿತು.