ಗರ್ಭಿಣಿ ಕರೆಗೆ ದೆಹಲಿ ಪೊಲೀಸರ ಸ್ಪಂದನೆ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Apr 5, 2020, 3:39 PM IST

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ದೆಹಲಿ ಪೊಲೀಸರು ಮಾಹಿತಿ ತಿಳಿದ 20 ನಿಮಿಷದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾದರು. ಪೊಲೀಸರಿಗೆ ಫೋನ್​ ಮಾಡುವುದಕ್ಕೂ ಮುಂಚಿತವಾಗಿ ಅನೇಕ ಸಹಾಯವಾಣಿಗಳಿಗೆ ಮಹಿಳೆಯ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಯಾರೂ ಕೂಡಾ ಇವರ ಸಹಾಯಕ್ಕೆ ಮುಂದಾಗಲಿಲ್ಲ. ಆದರೆ ಪೊಲೀಸರು ಸುದ್ದಿ ತಿಳಿದ ತಕ್ಷಣ ಎಚ್ಚೆತ್ತುಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.