ದುಷ್ಟ ಸಂಹಾರಕ್ಕೆ ಬಂತು ಶಕ್ತಿಶಾಲಿ ರಫೇಲ್; ಭಾರತದ ಸೇನಾ ಬತ್ತಳಿಕೆ ಸೇರಿದ ಅತ್ಯಾಧುನಿಕ ಫೈಟರ್‌ಜೆಟ್ - ರಕ್ಷಣಾ ಸಚಿವ ರಾಜನಾಥ್ ಸಿಂಗ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4692488-thumbnail-3x2-wdfdfdf.jpg)
ವಿಜಯದಶಮಿಯಂದೇ ಭಾರತೀಯ ವಾಯುಸೇನೆಗೆ ಭೀಷ್ಮ ಬಲ ಬಂದಿದೆ. ಶತೃುವಿನ ಜಂಘಾಬಲ ಉಡುಗಿಸುವ ಸಾಮರ್ಥ್ಯ ಹೊಂದಿರುವ ರಫೇಲ್ ಫೈಟರ್ ಜೆಟ್ ಸೇನೆ ಸೇರಿದೆ. ಈ ಅತ್ಯಾಧುನಿಕ ಯುದ್ಧ ವಿಮಾನದ ವಿಶೇಷತೆ ಏನು? ಈ ರಿಪೋರ್ಟ್ ನೋಡಿ.