ದೆಹಲಿಯಿಂದ ತಮ್ಮೂರಿಗೆ ತೆರಳಲು ವಲಸಿಗ ಕಾರ್ಮಿಕರ ಪರದಾಟ - ರಾಷ್ಟ್ರ ರಾಜಧಾನಿ ದೆಹಲಿ

🎬 Watch Now: Feature Video

thumbnail

By

Published : Apr 20, 2021, 8:47 AM IST

Updated : Apr 20, 2021, 9:39 AM IST

ನವದೆಹಲಿ: ಕೊರೊನಾ ಅಬ್ಬರಿಸುತ್ತಿರುವ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ರಾತ್ರಿಯಿಂದ ಲಾಕ್​ಡೌನ್​​ ಘೋಷಣೆಯಾಗಿದೆ. ಪರಿಣಾಮ, ಅಲ್ಲಿಯೇ ಇರಲೂ ಆಗದೇ, ತಮ್ಮೂರಿಗೆ ಮರಳಲೂ ಸಾಧ್ಯವಾಗದೇ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ. ಬಸ್​ ಟಿಕೆಟ್​ ದರ ಗಗನಕ್ಕೇರಿದೆ. ಬಸ್​ ನಿಲ್ದಾಣಗಳಲ್ಲಿ ವಲಸಿಗರು ಅಪಾರ ಪ್ರಮಾಣದಲ್ಲಿ ಜಮಾಯಿಸಿ ಕಾಯುತ್ತಿದ್ದಾರೆ. ವಲಸಿಗ ಕಾರ್ಮಿಕ ಸಂಕಷ್ಟವನ್ನು ತೋರಿಸುತ್ತೆ ಈ ವಿಡಿಯೋ..
Last Updated : Apr 20, 2021, 9:39 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.