ಕೊರೊನಾ ಸೋಂಕಿತ ವ್ಯಕ್ತಿಯಿಂದ ಸರ್ಕಾರಿ ಮೆಡಿಕಲ್​ ಸಿಬ್ಬಂದಿ ಮೇಲೆ ದಾಳಿ... ವಿಡಿಯೋ

🎬 Watch Now: Feature Video

thumbnail

By

Published : Sep 10, 2020, 8:19 PM IST

ಕರ್ನೂಲ್​​​ (ಆಂಧ್ರ ಪ್ರದೇಶ): ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಸರ್ಕಾರಿ ಮೆಡಿಕಲ್​ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಈ ಘಟನೆ ನಡೆದಿದ್ದು, ಹೋಂ ಕ್ವಾರಂಟೈನ್​ಗೊಳಗಾಗಿದ್ದ ವ್ಯಕ್ತಿ ಕಲ್ಲುಗಳಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸರ್ಕಾರಿ ಮೆಡಿಕಲ್​ ಸಿಬ್ಬಂದಿ ಪತಿ ಮೇಲೂ ಆತ ದಾಳಿ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಾಖಲು ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.