ಅಗಲಿದ ಕಲಾವಿದರಿಗೆ ನೃತ್ಯ ಮಾಡಿ ಗೌರವ ಸಲ್ಲಿಸಿದ ಕೈ ಶಾಸಕ - news kannada
🎬 Watch Now: Feature Video
ಕಾಂಗ್ರೆಸ್ ಶಾಸಕನೊಬ್ಬ ಅಗಲಿದ ಕಲಾವಿದರಿಬ್ಬರಿಗೆ ನೃತ್ಯ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಸಹ ನೃತ್ಯಗಾರ್ತಿಯರೊಂದಿಗೆ ಸ್ಟೇಜ್ ಮೇಲೆ ಕುಣಿದಿರುವ ಈ ವಿಡಿಯೋ ಇದೀಗ ಸಖತ್ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.