ಪೆಟ್ರೋಲ್ ಬಂಕ್ನ ಸ್ಟೀಲ್ ಪೈಪ್‌ನೊಳಗೆ ನಾಗಪ್ಪ.. ವಿಡಿಯೋ ನೋಡಿ - Odisha cobra news
🎬 Watch Now: Feature Video
ಒಡಿಶಾ: ಇಲ್ಲಿನ ಮಯೂರ್ ಭಂಜ್ ಪ್ರದೇಶದ ಪೆಟ್ರೋಲ್ ಬಂಕ್ ಒಂದರಲ್ಲಿ ಸ್ಟೀಲ್ ಪೈಪ್‌ನೊಳಗೆ ನಾಗರಹಾವೊಂದು ಸಿಕ್ಕಿಹಾಕಿಕೊಂಡಿತ್ತು. ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡಲಾಗಿದೆ.