ಬ್ಯಾಂಕ್​​ ಶಾಖೆಗೆ ಬಂದ ನಾಗಪ್ಪ... ಹರಸಾಹಸ ಪಟ್ಟು ಸೆರೆ ಹಿಡಿದ ಅರಣ್ಯ ಸಿಬ್ಬಂದಿ! - ಹಿಮಾಚಲ ಪ್ರದೇಶ ಸುದ್ದಿ

🎬 Watch Now: Feature Video

thumbnail

By

Published : Sep 2, 2020, 5:52 PM IST

Updated : Sep 2, 2020, 6:28 PM IST

ಕಂಗ್ರಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ಎಸ್​ಬಿಐ ಬ್ಯಾಂಕ್​​ ಶಾಖೆಗೆ ನಾಗರಹಾವು ಲಗ್ಗೆ ಹಾಕಿದ್ದರಿಂದ ಸರಿ ಸಮಾರು ಮೂರು ಗಂಟೆಗಳ ಕಾಲ ಕೆಲಸ ನಿಂತು ಹೋಯಿತು. ಬ್ಯಾಂಕ್​ ಮ್ಯಾನೇಜರ್​​ ಕಂಪ್ಯೂಟರ್​ ಟೇಬಲ್​ ಅಡಿಯಲ್ಲಿ ಹಾವು ಅಡಗಿ ಕುಳಿತ್ತಿದ್ದರಿಂದ ಹೊರತೆಗೆಯಲು ಹರಸಾಹಸ ಪಡಲಾಯಿತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಏಳು ಅಡಿ ಉದ್ದದ ನಾಗರಹಾವು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.
Last Updated : Sep 2, 2020, 6:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.