ಪ್ಲಾಸ್ಟಿಕ್‌ ಮುಕ್ತ ನಗರ ಮಾಡಲು ಪಾಲಿಕೆ ಕ್ರಮ: ಅತ್ಯಂತ ಸ್ವಚ್ಛ ರಾಜಧಾನಿಯಾಗಿ ಹೊರಹೊಮ್ಮಿರುವ ಭೋಪಾಲ್‌ - Bhopal Municipality Action to Make Plastic Free City

🎬 Watch Now: Feature Video

thumbnail

By

Published : Jan 12, 2020, 12:35 PM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅವಧಿಯಲ್ಲೇ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿತ್ತು. ಇಡೀ ದೇಶವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ರಾಜ್ಯಗಳ ಪಾತ್ರ ಸಹಜವಾಗಿಯೇ ಹಿರಿದು. ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಭೋಪಾಲ್‌ ಮಹಾನಗರ ಪಾಲಿಕೆ ಕೈಜೋಡಿಸಿ ಸ್ವಚ್ಛನಗರಿಯ ಕಿರೀಟ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.