ಎರಡು ಗುಂಪುಗಳ ಮಧ್ಯೆ ರಾಡ್ನಿಂದ ಹೊಡೆದಾಟ... ಐವರ ಸ್ಥಿತಿ ಚಿಂತಾಜನಕ! - ಐವರ ಸ್ಥಿತಿ ಚಿಂತಾಜನಕ
🎬 Watch Now: Feature Video
ಧಾರ್(ಮಧ್ಯಪ್ರದೇಶ): ವಿದ್ಯುತ್ ಕಂಬ ಬಿದ್ದು ವಿವಾದ ಉಂಟಾದ ಪರಿಣಾಮ ಎರಡು ಗುಂಪುಗಳ ಮಧ್ಯೆ ರಾಡ್ನಿಂದ ಹೊಡೆದಾಟ ಉಂಟಾದ ಪರಿಣಾಮ 11 ಜನರು ಗಾಯಗೊಂಡಿದ್ದು, ಅದರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ಧಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
Last Updated : Feb 15, 2020, 10:36 AM IST