ಕೇದಾರನಾಥ: ಅವಘಡಕ್ಕೀಡಾದ ಹೆಲಿಕಾಪ್ಟರ್ ಅವಶೇಷ ಹೊತ್ತು ಸಾಗಿದ ಚಿನೂಕ್ - MI-17 helicopter which had met with an accident in 2018
🎬 Watch Now: Feature Video

ಉತ್ತರಾಖಂಡ: 2018 ರಲ್ಲಿ ಕೇದಾರನಾಥ ದೇಗುಲದ ಪಕ್ಕದ ಹೆಲಿಪ್ಯಾಡ್‌ನಲ್ಲಿ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ವೊಂದು ಬೆಂಕಿ ಅವಘಡಕ್ಕೀಡಾಗಿತ್ತು. ಇವತ್ತು ಈ ಹೆಲಿಕಾಪ್ಟರ್‌ನ ಭಗ್ನಾವಶೇಷಗಳನ್ನು ಚಿನೂಕ್ ಹೆಲಿಕಾಪ್ಟರ್ ಹೊತ್ತು ಸಾಗಿತು. ಇದರ ದೃಶ್ಯ ಇಲ್ಲಿದೆ.