ಆಟವಾಡಿಕೊಂಡಿದ್ದ ಮಕ್ಕಳ ಮೃತದೇಹ ಲಾಕ್ ಆಗಿದ್ದ ಕಾರಿನೊಳಗೆ ಪತ್ತೆ! - undefined
🎬 Watch Now: Feature Video
ಆ ಮಕ್ಕಳು ನಿನ್ನೆ ಆಟವಾಡಿಕೊಂಡೇ ಇದ್ರು. ಆದ್ರೆ, ಆದೇನಾಯ್ತೋ ಏನೋ, ಹೀಗೆ ಆಟ ಆಡೋಕೆ ಅಂತ ಹೊರಗಡೆ ಬಂದಿದ್ದ ಮಕ್ಕಳು ಸಂಜೆಯಾದ್ರೂ ಮನೆ ಸೇರಲಿಲ್ಲ. ಇದರಿಂದ ಗಾಬರಿಗೊಂಡು ಹುಡುಕಾಟಕ್ಕೆ ಮುಂದಾದ ಪೋಷಕರಿಗೆ ಮಾತ್ರ ಬಿಗ್ ಶಾಕ್ ಕಾದಿತ್ತು. ಏನು ಆ ಶಾಕ್ ಅನ್ನೋದರ ಡಿಟೇಲ್ಸ್ ಇಲ್ಲಿದೆ.