ಭಾರಿ ಮಳೆ ನಡುವೆ ಮಾವೋವಾದಿ ಕಾರ್ಯಾಚರಣೆ ನಡೆಸಿದ ಸಿಆರ್ಪಿಎಫ್ ಪಡೆ! - ಕೇಂದ್ರ ಮೀಸಲು ಪೊಲೀಸ್ ಪಡೆ
🎬 Watch Now: Feature Video
ದಾಂತೇವಾಡ(ಛತ್ತೀಸಘಡ): ಭಾರಿ ಮಳೆ ನಡುವೆ ಕೇಂದ್ರ ಮೀಸಲು ಪೊಲೀಸ್ ಪಡೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಛತ್ತೀಸಘಡ ದಾಂತೇವಾಡನ ಅರ್ನಾಪುರ್ ಪ್ರದೇಶದಲ್ಲಿ 111th ಬೆಟಾಲಿಯನ್ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.