ಪಲ್ಟಿಯಾದ ಕೋಳಿ, ಮೀನು ತುಂಬಿದ್ದ ಲಾರಿಗಳು: ಹೊತ್ತೊಯ್ದ ಸ್ಥಳೀಯರು! - ಕೋಳಿ ಹೊತ್ತ ವಾಹನ ಪಲ್ಟಿ
🎬 Watch Now: Feature Video
ರಾಯ್ಪುರ್(ಛತ್ತೀಸ್ಗಢ): ಕೋಳಿ ಹಾಗೂ ಮೀನು ಹೊತ್ತೊಯ್ಯುತ್ತಿದ್ದ ಲಾರಿಗಳು ಪಲ್ಟಿಯಾಗಿರುವ ಪರಿಣಾಮ ಸ್ಥಳೀಯರು ಅವುಗಳನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಛತ್ತೀಸ್ಗಢದ ಬೆಮೆತ್ರಾದಲ್ಲಿ ಕೋಳಿ ಹೊತ್ತ ವಾಹನ ಪಲ್ಟಿಯಾಗಿರುವ ಘಟನೆ ನಡೆದ್ರೆ, ರಾಯ್ಪುರ್ದಲ್ಲಿ ಮೀನು ಹೊತ್ತ ಲಾರಿ ನಿಯಂತ್ರಣ ತಪ್ಪಿ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಅವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳೀಯರು ಮನೆ ಕಡೆ ತೆಗೆದುಕೊಂಡು ಹೋಗಿದ್ದಾರೆ.