ಒಂದಲ್ಲ, ಎರಡಲ್ಲ, ಬರೋಬ್ಬರಿ 15 ಕಿಲೋ ಮೀಟರ್​ ಬಾಣಂತಿ ಹೊತ್ತೊಯ್ದ ಗ್ರಾಮಸ್ಥರು!

By

Published : Aug 25, 2020, 9:32 PM IST

thumbnail
ಛತ್ತೀಸ್‍ಗಢ​:ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಬಾಣಂತಿ ಹಾಗೂ ನವಜಾತು ಶಿಶುವನ್ನ ಬರೋಬ್ಬರಿ 15 ಕಿಲೋ ಮೀಟರ್​ ದೂರ ಹೊತ್ತೊಯ್ದ ಘಟನೆ ಛತ್ತೀಸ್​ಗಢನಲ್ಲಿ ನಡೆದಿದೆ. ಗ್ರಾಮಕ್ಕೆ ಆಂಬುಲೆನ್ಸ್​​ ಬರದ ಕಾರಣ ಗ್ರಾಮಸ್ಥರು ರೋಗಿಗಳನ್ನ ಈ ರೀತಿಯಾಗಿ ಹೊತ್ತುಕೊಂಡು ಹೋಗುವುದು ಕಾಮನ್​ ಆಗಿದೆ ಎಂದು ತಿಳಿದು ಬಂದಿದೆ. ಸರಿಯಾದ ರಸ್ತೆ ಸಂಪರ್ಕ ನಿರ್ಮಿಸಲು ಈಗಾಗಲೇ ಒತ್ತಾಯಿಸಿದ್ದರೂ ಪ್ರಯೋಜವಾಗಿಲ್ಲ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.