ಚಂದ್ರಯಾನ-2: ಇಸ್ರೋ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ದುಡಿದ ಮಹಿಳಾ ಸಾಧಕರಿವರು! - Rithu Karidhal
🎬 Watch Now: Feature Video
ಭಾರತದ ಹೆಮ್ಮೆಯ ಚಂದ್ರಯಾನ-2 ನೌಕೆ ಕೆಲವೇ ಗಂಟೆಗಳಲ್ಲಿ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ. ಚೊಚ್ಚಲ ಬಾರಿಗೆ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯ ನೇತೃತ್ವವನ್ನು ಇಬ್ಬರು ಮಹಿಳೆಯರು ವಹಿಸಿಕೊಂಡಿರುವುದು ವಿಶೇಷ. ರಿತು ಕರಿಧಾಲ್ ಮತ್ತು ಎಂ.ವನಿತಾ ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ ಪ್ರಮುಖ ವಿಜ್ಞಾನಿಗಳು. ರಿತು ಅವರು ಮಿಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರೆ ವನಿತಾ, ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು. ಈ ಕುರಿತು ಒಂದು ವರದಿ ಇಲ್ಲಿದೆ.