ಹಾಲಿವುಡ್ ಚಿತ್ರಗಳಿಗಿಂತಲೂ ಅಗ್ಗ ನಮ್ಮ ಇಸ್ರೋ ಚಂದ್ರಯಾನ-2 ! - ಚಂದ್ರಯಾನ 2 ಲ್ಯಾಂಡಿಂಗ್ ಸುದ್ದಿ

🎬 Watch Now: Feature Video

thumbnail

By

Published : Sep 6, 2019, 4:47 PM IST

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಮಹತ್ವದ ಮೈಲಿಗಲ್ಲು ನಿರ್ಮಾಣವಾಗಲಿದೆ. ಚಂದ್ರನಲ್ಲಿ ಇಸ್ರೋ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲಿ ಎಂದು ಕೋಟ್ಯಂತರ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ವಿಶೇಷ ಅಂದ್ರೆ, ಇಸ್ರೋದ ಈ ಯೋಜನೆ ಹಲವು ಹಾಲಿವುಡ್ ಫಿಲ್ಮ್​​ಗಳಿಗಿಂತಲೂ ಕಮ್ಮಿ ಖರ್ಚಿನಲ್ಲಿ ತಯಾರಾಗಿದೆ. ಈ ಕುರಿತ ಸ್ಪೆಷಲ್‌ ರಿಪೋರ್ಟ್‌ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.