Watch - ಹಿಮದ ಹೊದಿಕೆಯಲ್ಲಿ ಚಮೋಲಿ ಪರ್ವತಗಳು - ಹಿಮದ ಹೊದಿಕೆಯಲ್ಲಿ ಚಮೋಲಿ ಪರ್ವತಗಳು
🎬 Watch Now: Feature Video
ಚಮೋಲಿ (ಉತ್ತರಾಖಂಡ): ಪ್ರಕೃತಿ ಸೌಂದರ್ಯದ ವರದಾನ ಪಡೆದಿರುವ ಉತ್ತರಾಖಂಡದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಹಿಮಪಾತವಾಗುತ್ತಿದ್ದು, ಚಮೋಲಿ ಜಿಲ್ಲೆಯಲ್ಲಿ ಪರ್ವತಗಳು, ಮರ-ಗಿಡಗಳು, ಮನೆಗಳು, ರಸ್ತೆಗಳೆಲ್ಲಾ ಹಿಮದಿಂದ ಆವೃತವಾಗಿವೆ. ಚಮೋಲಿಯ ಈ ರಮಣೀಯ ಸೌಂದರ್ಯವನ್ನು ಪ್ರವಾಸಿಗರು ಆನಂದಿಸುತ್ತಿದ್ದಾರೆ.