ಸಿಬಿಎಸ್ಇ ಪರೀಕ್ಷೆ ರದ್ದು: ಈಟಿವಿ ಭಾರತ ಜತೆ ಪ್ರೊಫೆಸರ್ ಶೋಭಾ ಬಾಗೈ ಮಾತು! - ಸಿಬಿಎಸ್ಇ ಪರೀಕ್ಷೆ ರದ್ದು
🎬 Watch Now: Feature Video

ಜುಲೈ 1ರಿಂದ 15ರವರೆಗೆ ನಡೆಯಬೇಕಾಗಿದ್ದ ಸಿಬಿಎಸ್ಇ ಪರೀಕ್ಷೆ ರದ್ದುಗೊಂಡಿದ್ದು, ಇದೇ ವಿಚಾರವಾಗಿ ಈಟಿವಿ ಭಾರತ ಜತೆ ದೆಹಲಿ ವಿಶ್ವವಿದ್ಯಾಲಯದ ಡೀನ್ ಹಾಗೂ ಪ್ರೊಫೆಸರ್ ಶೋಭಾ ಬಾಗೈ ಮಾತನಾಡಿದ್ದಾರೆ. ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಸ್ಪಷ್ಟತೆ ನೀಡಿದ್ದು, ಇಂಟರ್ನಲ್ಸ್ ಆಧಾರದ ಮೇಲೆ ನೀಡುವ ಅಂಕ ಕಡಿಮೆ ಎಂಬ ಭಾವನೆ ಅವರಲ್ಲಿ ಬಂದರೆ ಪರೀಕ್ಷೆ ತೆಗೆದುಕೊಳ್ಳಬಹುದು ಎಂದಿದ್ದಾರೆ.