ಗುಜರಾತ್ನಲ್ಲಿ ಅಂಧರಿಗಾಗಿ ಕಾರ್ ರ್‍ಯಾಲಿ: ವಿಡಿಯೋ - ಕಾರನ್ನು ನ್ಯಾವಿಗೇಟ್ ಮಾಡೋದು ಮಾತ್ರ ಅಂಧ ವ್ಯಕ್ತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5930562-thumbnail-3x2-na.jpg)
ಅಹಮದಾಬಾದ್: ಗುಜರಾತ್ನಲ್ಲಿ ಅಂಧರಿಗಾಗಿ ಕಾರ್ ರ್‍ಯಾಲಿ ಆಯೋಜಿಸಲಾಗಿತ್ತು. ರ್‍ಯಾಲಿಯ ಸಮಯದಲ್ಲಿ ಕಾರನ್ನು ಒಬ್ಬ ಸಮರ್ಥ ವ್ಯಕ್ತಿ ಓಡಿಸುತ್ತಾನೆ. ಆದರೆ ಕಾರನ್ನು ನ್ಯಾವಿಗೇಟ್ ಮಾಡೋದು ಮಾತ್ರ ಅಂಧ ವ್ಯಕ್ತಿಯಾಗಿರುತ್ತಾನೆ. ವಾಹಮನ ಸಂಚರಿಸುವ ಮಾರ್ಗವನ್ನು ಓದಲು ಅವರಿಗೆ ಬ್ರೈಲ್ ಭಾಷೆಯಲ್ಲಿ ನಕ್ಷೆ ನೀಡಲಾಗಿತ್ತು.