ಮಣ್ಣಿನ ದಿಬ್ಬಕ್ಕೆ ಗುದ್ದಿ ರಸ್ತೆ ಬದಿಗೆ ಹಾರಿದ ಕಾರು.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಅಮ್ರೋಹದಲ್ಲಿ ಕಾರು ಅಪಘಾತ
🎬 Watch Now: Feature Video

ಉತ್ತರ ಪ್ರದೇಶ : ಅಮ್ರೋಹಾ ಜಿಲ್ಲೆಯ ಡಿಡೋಲಿ ಕೊಟ್ವಾಲಿ ಪ್ರದೇಶದ ಡಿಎನ್ಎಸ್ ಕಾಲೇಜಿನ ಮುಂಭಾಗ ಕಾರೊಂದು ಮಣ್ಣಿನ ದಿಬ್ಬಕ್ಕೆ ಗುದ್ದಿ ರಾಷ್ಟ್ರೀಯ ಹೆದ್ದಾರಿಯಿಂದ ಬದಿಗೆ ಹಾರಿದ ಘಟನೆ ಏಪ್ರಿಲ್ 14 ರಂದು ನಡೆದಿತ್ತು. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯ ಭೀಕರ ದೃಶ್ಯ ಲಭ್ಯವಾಗಿದೆ.