Watch: ಮನೆ ಛಾವಣಿ ಏರಿದ ಎಮ್ಮೆ... ಕೆಳಗಿಳಿದಿದ್ದು ಹೇಗೆ ನೋಡಿ ವಿಡಿಯೋ! - ಎಮ್ಮೆ ಮನೆ ಮೆಲ್ಛಾವಣಿ
🎬 Watch Now: Feature Video
ಇಟಾ(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಎಮ್ಮೆಯೊಂದು ಮನೆಯ ಮೇಲ್ಛಾವಣಿ ಏರಿರುವ ಘಟನೆ ನಡೆದಿದೆ. ಇದರ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಂಪುರ್ ವ್ಯಾಪ್ತಿಯಲ್ಲಿ ನಡೆದಿದ್ದು, ಮನೆಯ ಮೇಲ್ಛಾವಣಿಗೆ ಹೋಗಲು ನಿರ್ಮಿಸಲಾಗಿದ್ದ ಮೆಟ್ಟಿಲುಗಳ ಸಹಾಯದಿಂದ ಎಮ್ಮೆ ಮೇಲೆ ಹೋಗಿದೆ. ಅಲ್ಲಿಂದ ಕೆಳ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಸೇರಿ ಅದನ್ನ ಕೆಳಗೆ ಇಳಿಸಿಕೊಂಡಿದ್ದಾರೆ.
Last Updated : Apr 22, 2021, 7:39 AM IST