ವೀರ್​ ಜವಾನ್​ ಅಮರ್​ ರಹೇ... ಬಿಹಾರದ ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ!

By

Published : Jun 19, 2020, 4:09 PM IST

Updated : Jun 19, 2020, 4:49 PM IST

thumbnail
ವೈಶಾಲಿ(ಬಿಹಾರ): ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ ಬಿಹಾರದ ವೈಶಾಲಿ ಗ್ರಾಮದ ಯೋಧ ಜೈ ಕಿಶೋರ್​ ಸಿಂಗ್​ ಅವರ ಅಂತ್ಯಕ್ರಿಯೆ ಇಂದು ಸಕಲ ಸೇನಾ ಗೌರವದೊಂದಿಗೆ ನಡೆಯಿತು. ಈ ವೇಳೆ ಸಾವಿರಾರು ಜನರು ಧೀರ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿದರು.
Last Updated : Jun 19, 2020, 4:49 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.