ಮಾನವೀಯತೆಗೆ ಸಲಾಂ.. ಕಾಲು ಮುರಿದ್ರೂ ಇಳಿ ವಯಸ್ಸಿನಲ್ಲಿ ರಕ್ತದಾನ.. - special story
🎬 Watch Now: Feature Video
ಗಾಜಿಯಾಬಾದ್ : ರೈಲ್ವೆ ಇಲಾಖೆಯಿಂದ ನಿವೃತ್ತರಾದ ಅನಿಲ್‌ಕುಮಾರ್ ಎಂಬ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಇಳಿ ವಯಸ್ಸಿನಲ್ಲೂ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದರು. ಆದರೂ ಸಹ ಅವರು ಎದೆಗುಂದದೇ ರಕ್ತದಾನ ಮಾಡುತ್ತಾ ಬಂದಿದ್ದಾರೆ.