ಎಣ್ಣೆ ಖರೀದಿಗೆ ಜಾತ್ರೆಯ ರೀತಿಯಲ್ಲಿ ಸೇರಿದ ಜನ್ರು... ಹೀಗೆ ಸಾವಿರಾರು ಎಣ್ಣೆ ಪ್ರಿಯರು ಸೇರಿದ್ದು ಎಲ್ಲಿ!? - ಸಾವಿರಾರು ಎಣ್ಣೆ ಪ್ರೀಯರು
🎬 Watch Now: Feature Video
ಚಿತ್ತೂರ್(ಆಂಧ್ರಪ್ರದೇಶ): ದೇಶದಲ್ಲಿ ಇಂದಿನಿಂದ ಸಾರಾಯಿ ಮಾರಾಟ ಶುರುವಾಗಿದ್ದು, ಎಲ್ಲ ಅಂಗಡಿಗಳ ಮುಂದೆ ಜನರು ಹನುಮನ ಬಾಲದಂತೆ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡ್ತಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಮದ್ಯದಂಗಡಿ ಮುಂದೆ ಸಾವಿರಾರು ಜನರು ಮದ್ಯ ಖರೀದಿ ಮಾಡಲು ಸೇರಿಕೊಂಡಿದ್ದು, ಸಾಮಾಜಿಕ ಅಂತರ ಗಾಳಿಗೆ ತೋರಿದ್ದಾರೆ. ಪೊಲೀಸರಿಂದಲೂ ಇವರನ್ನ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ.