ಕನ್ನಡ ರ‍್ಯಾಪ್ ಸಾಂಗ್ಗೆ ಆಂಧ್ರ ಹುಡುಗಿಯರ ಸಖತ್ ಸ್ಟೆಪ್ಸ್! ವಿಡಿಯೋ...
🎬 Watch Now: Feature Video
ಗಣಪತಿ ನಿಮಜ್ಜನ ವೇಳೆ ಆಂಧ್ರಪ್ರದೇಶದ ಹುಡುಗಿಯರು ಕನ್ನಡ ರ‍್ಯಾಪ್ ಸಾಂಗ್ಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಅನಂತಪುರ ಜಿಲ್ಲೆಯ ಹಿಂದೂಪುರಂನಲ್ಲಿ ಸ್ಯಾಂಡಲ್ವುಡ್ ರ‍್ಯಾಪ್ ಸಿಂಗರ್ ಚಂದನ್ಶೆಟ್ಟಿ ಅವರ ‘3 ಪೆಗ್’ ಸಾಂಗ್ಗೆ ಯುವತಿಯರು ಸಖತ್ ಸ್ಟೆಪ್ಸ್ ಹಾಕಿ ಗಣಪತಿಯನ್ನು ಬೀಳ್ಕೊಟ್ಟರು. ಅವರ ಡ್ಯಾನ್ಸ್ನ ಝಲಕ್ ಇಲ್ಲಿದೆ ನೋಡಿ
Last Updated : Sep 10, 2019, 3:35 PM IST