ಆಕಸ್ಮಿಕ ಅಗ್ನಿ ಅವಘಡ.. ಧಗಧನೇ ಹೊತ್ತಿ ಉರಿದ ಗೋಡೌನ್!: VIDEO - ಥಾಣೆ ಗೋಡೌನ್ ತಗುಲಿದ ಬೆಂಕಿ
🎬 Watch Now: Feature Video
ಥಾಣೆ: ಇಲ್ಲಿನ ಗಣಿಗಾರಿಕೆ ಕಾಂಪೌಂಡ್ ಒಂದರಲ್ಲಿ ಮಧ್ಯರಾತ್ರಿ ಸುಮಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಹೆಚ್ಚಿನ ನಷ್ಟ ಸಂಭವಿಸಿಲ್ಲ. ಆದರೂ ಕೂಡ, ಕೆಲವು ಗೋಡೌನ್ಗಳಲ್ಲಿ ಪ್ಲಾಸ್ಟಿಕ್, ಮತ್ತಿತರ ಕಚ್ಚಾ ಪದಾರ್ಥಗಳು ನಾಶವಾಗಿವೆ. ಅಲ್ಲದೇ 13ನೇ ಕಾಂಪೌಂಡ್ ಸಂಪೂರ್ಣ ಸುಟ್ಟಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.