ಕಾಡಿನಿಂದ ನಾಡಿಗೆ ಬಂದ 11ಅಡಿ ಉದ್ದದ ಹೆಬ್ಬಾವು... ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ! - ಭುವನೇಶ್ವರ್
🎬 Watch Now: Feature Video
ಭುವನೇಶ್ವರ್: ಕಳೆದ ಕೆಲ ದಿನಗಳಿಂದ ಒಡಿಶಾದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾಡು ಪ್ರಾಣಿಗಳು ನಾಡಿನತ್ತ ಲಗ್ಗೆ ಹಾಕುತ್ತಿವೆ. ಇದರ ಮಧ್ಯೆ ಬೃಹತ್ ಗಾತ್ರದ ಹೆಬ್ಬಾವೊಂದು ಕಾಡಿನಿಂದ ನಾಡಿಗೆ ಬಂದಿದ್ದು, ಅದನ್ನ ಸ್ಥಳೀಯರು ಹಿಡಿದಿ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದು, ಅವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಒಡಿಶಾದ ಭುವನೇಶ್ವರದ ಪಥರಗಡಿಯಾ ಪ್ರದೇಶದ ನಿವಾಸಿವೋರ್ವರ ಮನೆಯಲ್ಲಿ ಈ ಹೆಬ್ಬಾವು ಸೆರೆ ಹಿಡಿಯಲಾಗಿದೆ.