ಅಂಫಾನ್ ಆಘಾತ: ಭೀಕರ ಚಂಡಮಾರುತಕ್ಕೆ ನಲುಗಿದ ಒಡಿಶಾ - ಅಂಫಾನ್ ಚಂಡಮಾರುತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7290465-thumbnail-3x2-odisha.jpg)
ಒಡಿಶಾ: ಮಹಾಮಾರಿ ಕೊರೊನಾ ಮಧ್ಯೆ ಅಂಫಾನ್ ಚಂಡಮಾರುತ ಒಡಿಶಾವನ್ನು ನಲುಗಿಸಿದೆ. ಲಕ್ಷಾಂತರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಗೋಡೆ ಕುಸಿದ ಪರಿಣಾಮ
ನಿನ್ನೆ ಮನೆಯಲ್ಲಿ ಮಲಗಿದ್ದ ಮೂರು ತಿಂಗಳ ಕಂದಮ್ಮ ಛಿರನಿದ್ರೆಗೆ ಜಾರಿದ ಘಟನೆ ಮನಕಲಕುವಂತಿತ್ತು. ಈ ಮಹಾಮಾರಿ ಚಂಡಮಾರುತದ ರೌದ್ರ ನರ್ತನ ಹೇಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಿ....
Last Updated : May 21, 2020, 6:01 PM IST