ಕೊರೊನಾಗಿಂತ ಮಾರಕ ಹಕ್ಕಿಜ್ವರ: ವಿಶ್ವ ಆರೋಗ್ಯ ಸಂಸ್ಥೆ - ಭಾರತದಲ್ಲಿ ಹಕ್ಕಿ ಜ್ವರ ಭೀತಿ ಸುದ್ದಿ

🎬 Watch Now: Feature Video

thumbnail

By

Published : Jan 17, 2021, 7:57 AM IST

ನವದೆಹಲಿ: ಹಕ್ಕಿಜ್ವರವು ಕೋಳಿ, ಬಾತುಕೋಳಿಗಳು ಮತ್ತು ಹೆಬ್ಬಾತುಗಳು ಸೇರಿದಂತೆ ಅನೇಕ ಪಕ್ಷಿಗಳಲ್ಲಿ ಕಂಡುಬರುತ್ತದೆ. ಈ ಸಾಂಕ್ರಾಮಿಕ ರೋಗವು ಮಾನವನಿಗೂ ಹರಡುವ ಸಾಧ್ಯತೆಯಿದೆ. ಒಂದು ವೇಳೆ ಮಾನವರಲ್ಲೂ ಕಂಡುಬಂದರೆ, ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. ಇದು ಕೊರೊನಾಗಿಂತಲೂ ಮಾರಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.