ಅಪ್ಪನ ಪರ ಮತಯಾಚಿಸುತ್ತ ಸಖತ್ ಸ್ಟೆಪ್ ಹಾಕಿದ ಅಕ್ಷರಾ ಹಾಸನ್‌ಗೆ ಸುಹಾಸಿನಿ ಸಾಥ್-ವಿಡಿಯೋ - Akshara Haasan campaigning for her father
🎬 Watch Now: Feature Video
ಕೊಯಮತ್ತೂರು (ತಮಿಳುನಾಡು) : ರಾಜಕಾರಣಿಯಾಗಿ ಬದಲಾಗಿರುವ ನಟ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರದ ಕೊನೆಯ ದಿನವಾದ ಭಾನುವಾರ ನಗರದ ಗಾಂಧಿಪುರಂನಲ್ಲಿ ಕಮಲ್ ಹಾಸನ್ ಮಗಳು ಅಕ್ಷರಾ ಹಾಸನ್ ಮತ್ತು ನಟಿ ಮತ್ತು ಕಮಲ್ ಹಾಸನ್ ಸಂಬಂಧಿ ನಟಿ ಸುಹಾಸಿನಿ ಕಾರ್ಯಕರ್ತರೊಂದಿಗೆ ಸಖತ್ ಸ್ಟೆಪ್ ಹಾಕಿ ಕಮಲ್ ಪರ ಮತಯಾಚಿಸಿದರು.