ಅಹಮದಾಬಾದ್​: ದೊಡ್ಡಣ್ಣನ ಸ್ವಾಗತಕ್ಕೆ ವಿಮಾನ ನಿಲ್ದಾಣದ ಬಳಿ ಗರ್ಬಾ ನೃತ್ಯ ಪ್ರದರ್ಶನ - ಅಹಮದಾಬಾದ್ ನ ವಿಮಾನ ನಿಲ್ದಾಣ ವೃತ್ತ

🎬 Watch Now: Feature Video

thumbnail

By

Published : Feb 24, 2020, 10:35 AM IST

ಅಹಮದಾಬಾದ್​ (ಗುತರಾತ್​): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರನ್ನು ಸ್ವಾಗತಿಸಲು ಅಹಮದಾಬಾದ್ ನ ವಿಮಾನ ನಿಲ್ದಾಣ ವೃತ್ತದಲ್ಲಿ ಗರ್ಬಾ ನೃತ್ಯ ತಂಡ ತಮ್ಮ ನೃತ್ಯಕಲೆ ಪ್ರದರ್ಶಿಸಿದರು. ಇದೇ ತಂಡ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ರೋಡ್​ ಶೋ ವೇಳೆಯೂ ನೃತ್ಯ ಪ್ರದರ್ಶಿಸಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.