ಮತ್ತೆ ನೆರವಿನ ಹಸ್ತ ಚಾಚಿದ ನಟ: ನಿರ್ಗತಿಕರಿಗೆ ಇ-ರಿಕ್ಷಾ ವಿತರಿಸಿದ ಸೋನು ಸೂದ್ - moga district of punjab

🎬 Watch Now: Feature Video

thumbnail

By

Published : Feb 12, 2021, 5:35 PM IST

ಮೊಗಾ (ಪಂಜಾಬ್​): ಕೊರೊನಾ ಸಾಂಕ್ರಾಮಿಕ ಆರಂಭದಿಂದಲೂ ಬಡವರ ಬೆನ್ನಲುಬಾಗಿ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೊಮ್ಮೆ ನೆರವಿನ ಹಸ್ತ ಚಾಚಿದ್ದಾರೆ. ಪಂಜಾಬ್​ನ ಮೊಗಾ ಜಿಲ್ಲೆಯ ಎಂಟು ಮಂದಿ ನಿರ್ಗತಿಕರಿಗೆ ಇ-ರಿಕ್ಷಾಗಳನ್ನು ವಿತರಿಸಿದ್ದಾರೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ನಟ, ಇ-ರಿಕ್ಷಾಗಳ ಮೂಲಕ ಜನರಿಗೆ ಉದ್ಯೋಗ ದೊರೆಯುತ್ತದೆ. ಇನ್ನೂ ಕೆಲವರಿಗೆ ರಿಕ್ಷಾ ನೀಡಬೇಕೆಂದಿರುವೆ. ಅಗತ್ಯವಿರುವವರಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.