ನೋಡ ನೋಡ್ತಿದ್ದಂತೆ ಗುಡ್ಡದಡಿ ಮುಚ್ಚಿಹೋದ ವ್ಯಕ್ತಿ! ವಿಡಿಯೋ - ಮಲಪ್ಪುರಂ

🎬 Watch Now: Feature Video

thumbnail

By

Published : Aug 10, 2019, 3:29 PM IST

ಕೇರಳ: ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ದೇವರ ನಾಡನ್ನು ನೀರಿನಲ್ಲಿ ಅಕ್ಷರಶಃ ಮುಳುಗಿಸಿದೆ. ಮುಳುಗಿದ ಸೇತುವೆಗಳು, ಜಲಾವೃತಗೊಂಡ ಮನೆಗಳು, ಧರೆಗುರುಳಿದ ಮನೆಗಳು ಒಂದಾ..ಎರಡಾ..! ಹೀಗೆ ನಾನಾ ಅನಾಹುತಗಳಿಂದ ಕೇರಳ ಕಂಗೆಟ್ಟಿದ್ದು, ಈ ನಡುವೆ ಮಲಪ್ಪುರಂನ ಕೊಟ್ಟಕ್ಕುನು ಎಂಬಲ್ಲಿ ದಿಢೀರನೆ ಗುಡ್ಡ ಕುಸಿದ ಪರಿಣಾಮ ಒಬ್ಬ ವ್ಯಕ್ತಿ ಮಣ್ಣಿನಡಿ ಜೀವಂತ ಸಮಾಧಿಯಾಗಿದ್ದಾನೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.