ಕುಕ್ಕರ್ ಒಳಗಡೆ ತಲೆ ಸಿಕ್ಕಿಸಿಕೊಂಡು ಪರದಾಡಿದ ಕಂದಮ್ಮ.. ವಿಡಿಯೋ - ಪ್ರೆಶರ್ ಕುಕ್ಕರ್
🎬 Watch Now: Feature Video
ಗುಜರಾತ್ : ಆಟವಾಡುವ ವೇಳೆ ಪ್ರೆಶರ್ ಕುಕ್ಕರ್ ಒಳಗಡೆ ಒಂದು ವರ್ಷದ ಮಗುವಿನ ತಲೆ ಸಿಲುಕಿದೆ. ಅದನ್ನು ತೆಗೆಯಲು ಪೋಷಕರು ಪರದಾಡಿರುವ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ. ಬಳಿಕ ಮಗುವನ್ನು ಆಸ್ಪತ್ರೆಯನ್ನು ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಹಾಗೂ ಯಂತ್ರದ ಸಹಾಯದಿಂದ ಕುಕ್ಕರನ್ನು ಕತ್ತರಿಸಿ ತೆಗೆಯಲಾಗಿದೆ.