ಕೊರೊನಾ ಮಹಾಮಾರಿಗೆ 4,284 ಮಂದಿ ಬಲಿ: ಬೆಚ್ಚಿಬಿದ್ದ ಜಗತ್ತು - Corona virus effect news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6370970-thumbnail-3x2-lek.jpg)
ಮಹಾಮಾರಿ ಕೊರೊನಾಗೆ ಜಗತ್ತು ಬೆಚ್ಚಿದೆ. ದೇಶದಲ್ಲಿಯೂ ಅಲ್ಲಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿಯೂ ಕೂಡಾ ನಾಲ್ಕು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಶಂಕಿತ ಕೊರೊನಾ ಪೀಡಿತ ವೃದ್ಧನೋರ್ವ ಮೃತಪಟ್ಟಿದ್ದಾರೆ. ಇದು ಮತ್ತಷ್ಟು ಭೀತಿಗೆ ಕಾರಣವಾಗಿದೆ.