ಮಾಟಗಾತಿಯರು ಎಂಬ ಆರೋಪ: ಅರೆಬೆತ್ತಲೆಗೊಳಿಸಿ ಮೂವರು ಮಹಿಳೆಯರ ಹಲ್ಲೆ! - 3 women being beaten in Muzaffarpur
🎬 Watch Now: Feature Video

ಮುಜಾಫರ್ಪುರ್(ಯುಪಿ): ಮಾಟಗಾತಿಯರು ಎಂಬ ಆರೋಪದ ಮೇಲೆ ಮೂವರು ಮಹಿಳೆಯರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಜಾಫರ್ಪುರ್ನಲ್ಲಿ ನಡೆದಿದ್ದು, ಸ್ಥಳೀಯರು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.