ಕೋರ್ಟ್​ ಆವರಣದಲ್ಲೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಅತ್ಯಾಚಾರ ಅಪರಾಧಿಗಳು!ವಿಡಿಯೋ - ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ ಅತ್ಯಾಚಾರ ಅಪರಾಧಿಗಳು

🎬 Watch Now: Feature Video

thumbnail

By

Published : Jan 18, 2020, 5:14 PM IST

Updated : Jan 18, 2020, 5:46 PM IST

ನವದೆಹಲಿ: 2013ರಲ್ಲಿ ಗಾಂಧಿನಗರದಲ್ಲಿ ನಡೆದ ಐದು ವರ್ಷದ ಅಪ್ರಾಪ್ತೆಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿಗಳಿಬ್ಬರು ಇಂದು ಕೋರ್ಟ್​ ಆವರಣದಲ್ಲೇ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದೆ. ವಿಚಾರಣೆ ಬಳಿಕ ಕೋರ್ಟ್​ನಿಂದ ಅಪರಾಧಿಗಳು ಹೊರಬರುತ್ತಿರುವುದನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ ಪತ್ರಕರ್ತರ ಮೇಲೆ ಮನೋಜ್​ ಕುಮಾರ್​ ಹಾಗೂ ಪ್ರದೀಪ್​​ ಹಲ್ಲೆ ನಡೆಸಿದ್ದು, ಮೊಬೈಲ್​ಗಳನ್ನ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಜನವರಿ 30 ರಂದು ಅಪರಾಧಿಗಳ ಶಿಕ್ಷೆ ಸಂಬಂಧ ಕೋರ್ಟ್ ವಿಚಾರಣೆ ನಡೆಸಲಿದೆ.
Last Updated : Jan 18, 2020, 5:46 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.