105ನೇ ಇಳಿ ವಯಸ್ಸಿನಲ್ಲಿ ಶೇ.74.5 ಅಂಕಗಳೊಂದಿಗೆ ಪರೀಕ್ಷೆ ಪಾಸ್... ಇಷ್ಟಕ್ಕೂ ಅಜ್ಜಿ ಪಾಸ್ ಮಾಡಿದ ಪರೀಕ್ಷೆ ಯಾವುದು!? - ಕೇರಳದ ಭಾರೀರಥಿ ಅಮ್ಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5973988-thumbnail-3x2-wdfdfdf.jpg)
ಕೊಲ್ಲಂ(ಕೇರಳ): 105ನೇ ಇಳಿ ವಯಸ್ಸಿನಲ್ಲೂ ವೃದ್ಧೆಯೊಬ್ಬರು ಶೇ. 74.5 ಅಂಕಗಳೊಂದಿಗೆ ಪರೀಕ್ಷೆ ಪಾಸ್ ಮಾಡಿ, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಭಾಗೀರಥಿ ಅಮ್ಮ ರಾಜ್ಯದ ಅತ್ಯಂತ ಹಳೆ ವಿದ್ಯಾರ್ಥಿನಿಯಾಗಿದ್ದು, ನಾಲ್ಕನೇ ತರಗತಿಗೆ ಸಮಾನವಾದ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.