'ಪ್ರೇಮಿ'ಗಾಗಿ ರಸ್ತೆಯಲ್ಲೇ ಕಾಲೇಜು ಹುಡುಗಿಯರ ಕಿತ್ತಾಟ: ವಿಡಿಯೋ - ತಮಿಳುನಾಡಿನ ಚೆನ್ನೈ ವಿದ್ಯಾರ್ಥಿನಿಯರು

🎬 Watch Now: Feature Video

thumbnail

By

Published : Apr 6, 2022, 7:02 PM IST

Updated : Feb 3, 2023, 8:22 PM IST

ಚೆನ್ನೈ (ತಮಿಳುನಾಡು): ಪ್ರೇಮದ ವಿಷಯವಾಗಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ನಡು ರಸ್ತೆಯಲ್ಲೇ ಜಗಳವಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಇಲ್ಲಿನ ಅಣ್ಣಾ ಬಸ್​​ ನಿಲ್ದಾಣದಲ್ಲಿ ಒಂದೇ ಕಾಲೇಜಿನ ಇಬ್ಬರು ಪರಸ್ಪರ ಕೂದಲೆಳೆದು ಕಿತ್ತಾಡಿದರು. ಇಬ್ಬರೂ ಒಂದೇ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರವಾಗಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
Last Updated : Feb 3, 2023, 8:22 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.