ಕೊಳ್ಳೇಗಾಲ ಪೊಲೀಸರ ಮಸ್ತ್-ಮಸ್ತ್ ಡ್ಯಾನ್ಸ್: ವೈರಲ್ ವಿಡಿಯೋ - Kollegal police Dance video Viral

🎬 Watch Now: Feature Video

thumbnail

By

Published : Apr 3, 2022, 7:12 AM IST

Updated : Feb 3, 2023, 8:21 PM IST

ಚಾಮರಾಜನಗರ: ಹಾಡಿಗೆ ಪೊಲೀಸರು ಕುಣಿದು ಕುಪ್ಪಳಿಸಿರುವ​ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ. ಕೊಳ್ಳೇಗಾಲ ಠಾಣೆಯಿಂದ ವರ್ಗಾವಣೆಗೊಂಡಿದ್ದ ಸಿಪಿಐ ಶ್ರೀಕಾಂತ್, ಪಿಎಸ್ಐಗಳಾದ ತಾಜುದ್ದಿನ್ ಹಾಗೂ ಅಶೋಕ್ ಅವರಿಗೆ ಗುಂಡಾಲ್‌ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಿವೈಎಸ್ಪಿ ಸೇರಿದಂತೆ ಆ ಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭರ್ಜರಿ ನೃತ್ಯ ಮಾಡಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.