ಪುಸ್ತಕದ ಪುಟಗಳ ಮಧ್ಯೆ 90,000 ಅಮೆರಿಕನ್ ಡಾಲರ್!: ಮುಂಬೈ ಏರ್ಪೋರ್ಟ್‌ನಲ್ಲಿ ಇಬ್ಬರು ಸೆರೆ - ಇಬ್ಬರು ವಿದೇಶಿ ಪ್ರಜೆಗಳು ಪೊಲೀಸರ ವಶಕ್ಕೆ
🎬 Watch Now: Feature Video
ಮುಂಬೈ: ಅಕ್ರಮವಾಗಿ ಹಣ, ಚಿನ್ನ ಸಾಗಿಸುತ್ತಿದ್ದ ಇಬ್ಬರು ವಿದೇಶಿಗರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಯಾಣಿಕರು ನಿಲ್ದಾಣದಲ್ಲಿ ಬಂದಿಳಿದಾಗ ಅನುಮಾನದ ಮೇರೆಗೆ ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಪುಸ್ತಕದ ಪುಟಗಳ ಮಧ್ಯೆ 90,000 ಅಮೆರಿಕನ್ ಡಾಲರ್ ಇಟ್ಟು ಅಕ್ರಮವಾಗಿ ಸಾಗಿಸುತ್ತಿರುವುದು ಗೊತ್ತಾಗಿದೆ. ಇದರ ಜೊತೆಗೆ, 2.5 ಕೆ.ಜಿ ಚಿನ್ನವನ್ನೂ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.
Last Updated : Feb 3, 2023, 8:39 PM IST