ಹಿಂದಿ ಹಾಡಿನೊಂದಿಗೆ ಸೈನಿಕರಿಗೆ ತರಬೇತಿ- ವಿಡಿಯೋ - ಧಲ್ ಗಯೇ ದಿನ್ ಹೋ ಗಯಿ ಶಾಮ್
🎬 Watch Now: Feature Video
ಛತ್ತೀಸ್‌ಗಢ: ಇಲ್ಲಿನ ಪೊಲೀಸ್ ಕೇಂದ್ರದ ಬೋರಗಾಂವ್ ಸೈನಿಕ ಶಿಬಿರದಲ್ಲಿ ನೇಮಕಗೊಂಡ ಬಸ್ತಾರ್ ಫೈಟರ್ಸ್ನ ಸೈನಿಕರಿಗೆ 'ಧಲ್ ಗಯೇ ದಿನ್ ಹೋ ಗಯಿ ಶಾಮ್' ಎಂಬ ಹಿಂದಿ ಚಿತ್ರದ ಹಾಡನ್ನು ಹೇಳುತ್ತಾ ತರಬೇತಿ ನೀಡಲಾಗುತ್ತಿದೆ. ನಕ್ಸಲ್‌ಬಾಧಿತ ಪ್ರದೇಶದಲ್ಲಿ ಯೋಧರು ಚುರುಕಾಗಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದು ಇಲ್ಲಿ ನೇಮಕಗೊಂಡ ಸೈನಿಕರ ಕೆಲಸ ಸಾಕಷ್ಟು ಸವಾಲಿನಿಂದ ಕೂಡಿದೆ. ಹಾಗಾಗಿ ಸೈನಿಕರು ಮಾನಸಿಕ ಖಿನ್ನತೆಗೆ ಒಳಗಾಗಬಾರದೆಂದು ಮನರಂಜನೆಯ ಜೊತೆಗೆ ಈ ರೀತಿಯ ವಿಭಿನ್ನ ತರಬೇತಿ ನೀಡುತ್ತಿದ್ದಾರೆ.
Last Updated : Feb 3, 2023, 8:35 PM IST