ಚಾಹು ಭಾಗದಲ್ಲಿ ಪ್ರವಾಹ.. ಗೋಪುರದಲ್ಲಿ ಸಿಲುಕಿದ ಮಂಗಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ - ಆಗ್ಪುರ್​ನ ಚಾಹು ಭಾಗದಲ್ಲಿ ಪ್ರವಾಹ ಹೆಚ್ಚಳ

🎬 Watch Now: Feature Video

thumbnail

By

Published : Jul 21, 2022, 4:15 PM IST

Updated : Feb 3, 2023, 8:25 PM IST

ಚಾಹು ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹದ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದಾಗಿ ಕೆಲವು ಮಂಗಗಳು ಇಲ್ಲಿನ ಗೋಪುರದಲ್ಲಿ ಸಿಲುಕಿಕೊಂಡಿವೆ. ಈ ವಿಷಯ ತಿಳಿದು ಕೂಡಲೇ ನಾಗ್ಪುರ ಅರಣ್ಯ ಇಲಾಖೆಯ ತಂಡವೊಂದು ಮಂಗಗಳನ್ನು ರಕ್ಷಿಸಲು ಸ್ವಯಂಸೇವಕರ ನೆರವಿನೊಂದಿಗೆ ‘ಹಸಿರು ಸೇತುವೆ’ ನಿರ್ಮಿಸಿದೆ. ಅಲ್ಲದೇ, ಕೆಲವು ದಿನಗಳಿಂದ ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಸಿಲುಕಿರುವ ಏಳು ಕೋತಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
Last Updated : Feb 3, 2023, 8:25 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.