ಸಾರ್ವಜನಿಕರಿಂದ 1 ರೂಪಾಯಿ ನಾಣ್ಯ ಸಂಗ್ರಹಿಸಿದ ಎಎಪಿ ಅಭ್ಯರ್ಥಿ: ಅದನ್ನೇ ಠೇವಣಿ ಇಟ್ಟು ನಾಮಪತ್ರ ಸಲ್ಲಿಕೆ - 1 rupee coins from the public
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16946791-thumbnail-3x2-bin.jpg)
ವಡೋದರಾ: ಗುಜರಾತ್ ವಿಧಾನಸಭಾ ಚುನಾವಣೆ 2022 ದಿನಾಂಕ ಘೋಷಣೆಯಾಗುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಆಪ್ ಅಭ್ಯರ್ಥಿಯಾದ ಸ್ವೇಜಲ್ ವ್ಯಾಸ್ ಅವರು ವಡೋದರಾದ ಸಯಾಜಿಗಂಜ್ ಜಿಲ್ಲೆಯ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇವರು ಒಂದು ರೂಪಾಯಿಯ ನಾಣ್ಯವನ್ನು ಜನರಿಂದ ಸಂಗ್ರಹಿಸಿ,ಅದನ್ನೇ ಠೇವಣಿಯಾಗಿ ಇಟ್ಟಿದ್ದಾರೆ.
Last Updated : Feb 3, 2023, 8:32 PM IST