ಚಲಿಸುತ್ತಿದ್ದ ಬಸ್ಸಿನಲ್ಲೇ ಹೆಡೆ ಎತ್ತಿದ ನಾಗಪ್ಪ.. ಚಾಲಕ ಸ್ವಲ್ಪದರಲ್ಲೇ ಬಚಾವ್​! - ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ಹಾವು ಪ್ರತ್ಯಕ್ಷ

🎬 Watch Now: Feature Video

thumbnail

By

Published : Sep 7, 2022, 4:08 PM IST

Updated : Feb 3, 2023, 8:27 PM IST

ಚಿಕ್ಕಮಗಳೂರು: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಕೆಲಕಾಲ ರಸ್ತೆಯಲ್ಲೇ ಬಸ್ಸನ್ನು ನಿಲ್ಲಿಸಿರುವ ಘಟನೆ ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಬಳಿ ನಡೆದಿದೆ. ಬಸ್​​ ಚಾಲಕ ಬ್ರೇಕ್​ ಹಾಕುವಾಗ ಹಾವು ಕಂಡುಬಂದಿದೆ. ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿ ಪ್ರಾಣಾಪಾದಿಂದ ಪಾರಾಗಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.