ಮೈದುಂಬಿದ ಹೊಗೆನಕಲ್ ಜಲಪಾತ - ಪ್ರವಾಸಿಗರಿಗೆ ನಿರ್ಬಂಧ - Restricted for tourists to Hogenakal
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16222633-thumbnail-3x2-news.jpg)
ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಹಿನ್ನೆಲೆ ಚಾಮರಾಜನಗರ ಗಡಿಯಲ್ಲಿರುವ ಹೊಗೆನಕಲ್ ಜಲಪಾತ ಮತ್ತೆ ಮೈದುಂಬಿ ಭೋರ್ಗರೆಯುತ್ತಿದೆ. ಅಪಾಯಕಾರಿಯಾಗಿ ಹರಿಯುತ್ತಿರುವುದರಿಂದ ಕರ್ನಾಟಕ, ತಮಿಳುನಾಡು ಎರಡೂ ಕಡೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ತಮಿಳುನಾಡು ಭಾಗದಲ್ಲಂತೂ ದೃಶ್ಯ ರಮಣೀಯವಾಗಿದ್ದು, ಧರ್ಮಪುರಿ ಜಿಲ್ಲಾಡಳಿತ ಕಾವೇರಿ ತೀರದಲ್ಲಿ ಮುನ್ನೆಚ್ಚರಿಕೆ ವಹಿಸಿದೆ.
Last Updated : Feb 3, 2023, 8:27 PM IST