ಕ್ರಿಕೆಟ್ ನೆಟ್‌ಗೆ ಸಿಲುಕಿ ಒದ್ದಾಡುತ್ತಿದ್ದ ಹಾವು ರಕ್ಷಣೆ - ಹಾವು ರಕ್ಷಣೆ ಮಾಡಿದ ಸ್ನೇಕ್ ಕಿರಣ್
🎬 Watch Now: Feature Video
ಶಿವಮೊಗ್ಗದ ವಿನೋಬನಗರ ಬಡಾವಣೆ ಡಿವಿಎಸ್ ಶಾಲಾ ಮೈದಾನ ಆವರಣದ ಕ್ರಿಕೆಟ್ ನೆಟ್‌ಗೆ ಕೆರೆ ಹಾವೊಂದು ಸಿಲುಕಿ ಉದ್ದಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಉರಗ ಸಂರಕ್ಷಕ ಸ್ನೇಕ್ ಕಿರಣ್‌ಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಹಾವು ರಕ್ಷಣೆ ಮಾಡಿದರು.
Last Updated : Feb 3, 2023, 8:23 PM IST