ಜಮ್ಮು ಕಾಶ್ಮೀರ: ಖೀರ್ ಭವಾನಿ ದೇಗುಲಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ - ಮಾತಾ ಖೀರ್ ಭವಾನಿ ದೇವಸ್ಥಾನ
🎬 Watch Now: Feature Video
ಗಂದೇರ್ಬಾಲ್ (ಜಮ್ಮು&ಕಾಶ್ಮೀರ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಬೆಳಗ್ಗೆ ಇಲ್ಲಿನ ಗಂದೇರ್ಬಾಲ್ನ ತಾಲ್ಮುಲ್ಲಾ ಪ್ರದೇಶದಲ್ಲಿರುವ ಪ್ರಸಿದ್ಧ ಮಾತಾ ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಕನ್ಯಾಕುಮಾರಿಯಲ್ಲಿ ಶುರುವಾದ ಭಾರತ್ ಜೋಡೋ ಯಾತ್ರೆ ನಿನ್ನೆ ಶ್ರೀನಗರದಲ್ಲಿ ಮುಕ್ತಾಯಗೊಂಡಿದೆ. ದೇಗುಲ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಇದನ್ನೂ ನೋಡಿ: Watch.. ಸಾಯಿ ಮಂದಿರಕ್ಕೆ 7 ಲಕ್ಷ ಮೌಲ್ಯದ ಸಿಂಹಾಸನ ಕಾಣಿಕೆ ನೀಡಿದ ದಂಪತಿ
Last Updated : Feb 3, 2023, 8:39 PM IST