ಕುಖ್ಯಾತ ಕ್ರಿಮಿನಲ್ ಹೆಣ್ಮಕ್ಕಳ ಜೊತೆ ದೆಹಲಿ ಪೊಲೀಸರ ಸಖತ್​ ಡ್ಯಾನ್ಸ್​! ವಿಡಿಯೋ ವೈರಲ್​.. - ನವದೆಹಲಿಯಲ್ಲಿ ಪೊಲೀಸರ ಡ್ಯಾನ್ಸ್​ ವಿಡಿಯೋ ವೈರಲ್​

🎬 Watch Now: Feature Video

thumbnail

By

Published : Jun 10, 2022, 7:42 AM IST

Updated : Feb 3, 2023, 8:23 PM IST

ನವದೆಹಲಿ: ಕುಖ್ಯಾತ ಕ್ರಿಮಿನಲ್ ಪಾರ್ಟಿಯಲ್ಲಿ ದೆಹಲಿಯ ನಾಲ್ವರು ಪೊಲೀಸ್​ ಸಿಬ್ಬಂದಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪೊಲೀಸರು ಅಪರಾಧಿಯ ಪುತ್ರಿಯರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಒಬ್ಬ ಪೊಲೀಸ್ ಸಹ ಹಣದ ಮಳೆಗರೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಮಾರ್ಚ್ 28 ರಂದು ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಗಮನಕ್ಕೆ ಬಂದ ನಂತರ ಪೂರ್ವ ದೆಹಲಿ ಜಿಲ್ಲೆಯ ಡಿಸಿಪಿ ಪ್ರಿಯಾಂಕಾ ಕಶ್ಯಪ್ ಈ ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.